A young fan rushed into the field and hugged Indian skipper Rohit Sharma during India’s innings at the second ODI between India and New Zealand <br />2ನೇ ಏಕದಿನ ಪಂದ್ಯದ ವೇಳೆ ರೋಹಿತ್ ಶರ್ಮಾ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿದ ಘಟನೆ ನಡೆದಿದೆ. ನೇರವಾಗಿ ಓಡಿ ಬಂದು ಕ್ರೀಸ್ನಲ್ಲಿದ್ದ ರೋಹಿತ್ ಶರ್ಮಾರನ್ನು ತಬ್ಬಿಕೊಂಡ. <br /> <br />#RohitSharmaFan #Rohitsharmabatting #Rohitfans #TeamIndiacaptain #IndiavsNewZealandODI2023